Подробнее

ಬೆಂಗಳೂರಿನಲ್ಲಿ 6 ನವೆಂಬರ್ 2011ರಂದು ಬಿಡುಗಡೆಯಾದ "ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು" (ಲೇಖಕ: ಟಿ.ಜಿ.ಶ್ರೀನಿಧಿ; ಪ್ರಕಾಶಕರು: ಆಕೃತಿ ಪುಸ್ತಕ ಮತ್ತು ಇಜ್ಞಾನ ಡಾಟ್ ಕಾಮ್)ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಶ್ರೀವತ್ಸ ಜೋಶಿ ಇ-ಭಾಷಣ :-) [ಅಮೆರಿಕದಿಂದ ಇಂಟರ್‌ನೆಟ್ ಮೂಲಕ ವಿಡಿಯೋ ಪ್ರಸಾರದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಭವ್ಯ ಸಭಾಂಗಣದ ಪರದೆಯಲ್ಲಿ ಮೂಡಿದ ಇ-ಭಾಷಣ. ಸಮಾರಂಭದಲ್ಲಿ ವೇದಿಕೆಯ ಮೇಲೆ ಖ್ಯಾತ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಉಪಸ್ಥಿತರಿದ್ದರು. ಡಾ.ಪವನಜ, ಹಾಲೊಡ್ಡೇರಿ ಸುಧೀಂದ್ರ ಮುಂತಾದವರು ಸಭೆಯನ್ನಲಂಕರಿಸಿದ್ದರು. ಕಾರ್ಯಕ್ರಮ ನಿರ್ವಹಣೆ ಸುಶ್ರುತ ದೊಡ್ಡೇರಿ.]

ಇ-ಪರಿಯ ಭಾಷಣ ಬೇರೆಲ್ಲೂ ನೀಕಾಣ? :-) скачать видео - Download